ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ "ಪಾಂಡುವಿಜಯ ಅರ್ಥಾತ್ ಕೀಚಕನ ವಧೆ" ಪೌರಾಣಿಕ ಬಯಲು ನಾಟಕ ಪ್ರಧರ್ಶನ
nataka
ಇವರಿಂದ: B PAMPANA GOUDA

ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ "ಪಾಂಡುವಿಜಯ ಅರ್ಥಾತ್ ಕೀಚಕನ ವಧೆ" ಪೌರಾಣಿಕ ಬಯಲು ನಾಟಕ ಪ್ರಧರ್ಶನ
ಬಳ್ಳಾರಿ ಡಿ ೧೨. ಜಿಲ್ಲೆಯ ಸಿರುಗುಪ್ಪ ತಾಲೂಕಿನ ೬೪-ಹಳೆಕೋಟೆ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ತಾತನವರ ಜಾತ್ರೆಯ ಅಂಗವಾಗಿ ನಡೆದ "ಪಾಂಡುವಿಜಯ ಅರ್ಥಾತ್ ಕೀಚಕನ ವಧೆ" ಎಂಬ ಪೌರಾಣಿಕ ಬಯಲು ನಾಟಕ ಕಾರ್ಯಕ್ರಮದ ಉದ್ಘಾಟಕರಾಗಿ ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷರಾಗಿ ಭಾಗವಹಿಸಿ, ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಶೇಖಪ್ಪ , ಈರಣ್ಣ, ಶಂಕ್ರಪ್ಪ, ವೆಂಕಟೇಶ, ಕಾಕೇರ್ ಬಸಪ್ಪ, ವೆಂಕಟೇಶ್, ಗಾದಿಲಿಂಗ, ಕೊಂಡಯ್ಯ, ಶೇಖಣ್ಣ, ಆದಪ್ಪ ,ಶ್ರೀಧರ, ಚೆನ್ನ, ಭಾಷಾ, ನಾಗರಾಜ, ಶ್ರೀಧರ, ಮಂಜುನಾಥ, ಊರಿನ ಮುಖಂಡರು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಭಾಗಿಯಾಗಿದ್ದರು.






