

26th September 2025

ಚಿಕ್ಕಜಾಜೂರು ಸಮೀಪದ ಕಡೂರು ಗ್ರಾಮದ ಸಿಂಚನ .ಕೆ .ಎಮ್
ತಂದೆ. ಮಂಜುನಾಥ ಬಡ ವಿದ್ಯಾರ್ಥಿನಿಗೆ ದಾವಣಗೆರೆಯ ಪ್ರತಿಷ್ಠಿತ ಶಾಮನೂರು ಶಿವಶಂಕರಪ್ಪ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಮೆಡಿಕಲ್ ಸೀಟು ಎಂ.ಬಿ.ಬಿ.ಎಸ್ ಉಚಿತವಾಗಿ ಸಿಕ್ಕಿದೆ ಕುಟುಂಬದ ಅಜ್ಜ ಅಜ್ಜಿ ಅಣ್ಣತಮ್ಮಂದಿರು ಊರಿನ ಗ್ರಾಮಸ್ಥರು ಶುಭಕೋರಿದ್ದಾರೆ.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ