

27th September 2025

ಹೊಳಲ್ಕೆರೆ : ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತೋಟಗಾರಿಕೆ ಇಲಾಖೆ ಇವರ ಸಂಯುಕ್ತ ಶಾಲೆಯಲ್ಲಿ ತೆಂಗು ಹಡಿಕೆ ಬೆಳೆಯ ವೈಜ್ಞಾನಿಕ ಬೇಸಾಯ ಕ್ರಮಗಳ ಕುರಿತು ವಿಚಾರ ಸಂಕೀರ್ಣ ನಡೆಯಿತು,, ಇದೇ ಸಂದರ್ಭದಲ್ಲಿ ಶರಣು ಬಸಪ್ಪ ಉಪ ನಿರ್ದೇಶಕರು ಚಿತ್ರದುರ್ಗ ಮಾತನಾಡಿ ರಾಸಾಯನಿಕ ಗೊಬ್ಬರಗಳನ್ನು ಬಳಸಬೇಡಿ ನೈಸರ್ಗಿ ನೈಸರ್ಗಿಕ ಗೊಬ್ಬರ ಬಳಸಿ ಎಂದು ರೈತರಿಗೆ ತಿಳಿಸಿರುತ್ತಾರೆ ಇದೇ ಸಂದರ್ಭದಲ್ಲಿ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕರು ವಿರುಪಾಕ್ಷ ಹೊಳಲ್ಕೆರೆ ಮಹೇಶ್ವರಪ್ಪ ಕೃಷಿ ಸಮಾಜದ ಸಿದ್ದವೀರಪ್ಪ ರೈತ ಸಂಘದ ಅಧ್ಯಕ್ಷರು ರಂಗಸ್ವಾಮಿ ರೈತ ಸಂಘದ ತಾಲ್ಲೂಕು ಅಧ್ಯಕ್ಷರು , ಜಿಲ್ಲಾಧ್ಯಕ್ಷರು ಪಾಡಿಗಟ್ಟೆ ಸುರೇಶ್ ನಾಮನಿರ್ದೇಶಕ ಸದಸ್ಯರು ಬಿಂದು ಶಿವಕುಮಾರ್ ನಾಮ ನಿರ್ದೇಶಕ ಸದಸ್ಯರು ಯಶ್ವಂತ್ ವಿಜ್ಞಾನಿಗಳು ಚಿತ್ರದುರ್ಗ ನಾಗರಾಜ್ ಅಡಿಕೆ ಸಂಶೋಧಕರು ಶಿವಮೊಗ್ಗ ಸಂದೀಪ್ ತಜ್ಞರು ರೈತ ಮುಖಂಡರು ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ