

28th September 2025

ಹೊಳಲ್ಕೆರೆ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುವ ಕರ್ನಾಟಕ ರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೊಳಲ್ಕೆರೆ ತಾಲೂಕು ಸಮೀಕ್ಷೆ ಕಾರ್ಯ ಪ್ರಪ್ರಥಮವಾಗಿ ಮುಗಿಸಿದ. ಮಾದಲ ಸಮೀಕ್ಷದಾರರದ ತಿರುಮಲಾಪುರದ ಸ.ಕಿ.ಪ್ರಾ ಶಾಲೆಯ ಸಹ ಶಿಕ್ಷಕರದ ಬಸವಕುಮಾರ N C ತಾಲ್ಲೂಕು ಆಡಳಿತದಿಂದ ಅಭಿನಂದಿಸಲಾಯಿತು ಈ ಸಂದರ್ಭದಲ್ಲಿ ವಿಜಯ್ ಕುಮಾರ್ ತಹಶೀಲ್ದಾರ್ ಪ್ರದೀಪ್ ಕುಮಾರ್ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ BRC ಸುರೇಂದ್ರನಾಥ್ ತಾಲ್ಲೂಕು ಪಂಚಾಯಿತಿ ಮಾಜೀ ಸದಸ್ಯರಾದ ದೇವರಾಜ ಪದವೀದರ ಶಿಕ್ಷಕರ ಸ೦ಘದ ಜಿಲ್ಲಾಧ್ಯಕ್ಷರಾದ ಎ ಜಯಪ್ಪ ಸಮೀಕ್ಷಾ ಮೇಲ್ವಿಚಾರಕರಾದ CRP ರೂಪ ಮತ್ತು ಪುನಿತ್ ಕುಮಾರ್ ಹಾಗೂ ರಾಜಪ್ಪ ಹಾಜರಿದ್ದರು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ