

11th January 2026

ಬಳ್ಳಾರಿ: ಸಂಡೂರು ತಾಲೂಕಿನಲ್ಲಿ ಗರುಡ ನ್ಯೂಸ್ ವತಿಯಿಂದ 2026ನೇ ಸಾಲಿನ ರಾಜ್ಯಪ್ರಶಸ್ತಿ ಸಮಾಜ ಸೇವಾ ರತ್ನ ಪ್ರಶಸ್ತಿ ಯನ್ನು ಶ್ರೀನಿವಾಸ ಭಂಡಾರಿ ರವರಿಗೆ ನೀಡಿ ಗೌರವಿಸಿ ಸನ್ಮಾಸಿ ಪ್ರಧಾನ ಮಾಡಲಾಯಿತು.
ಇವರು ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಕೌಲ್ ಬಜಾರ್ ವಟ್ಟಪ್ಪ ಕೇರಿ,ನಿವಾಸಿಯಾಗಿದ್ದಾರೆ.ಸಾಮಾಜಿಕ ಹೋರಾಟಗಾರರು,ಹಲವು ಸುಮಾರು ವರ್ಷಗಳಿಂದ ಸಮಾಜ ಮುಖಿ ಕೆಲಸ ಕಾರ್ಯಕ್ರಮಗಳನ್ನು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಮಾಡಿದ್ದಾರೆ.ಬಡ ಜನರ ಧ್ವನಿ ಯಾಗಿದ್ದಾರೆ ಇಂತ ಹಲವು ಸೇವೆ ಸಾಧನೆ ಮಾಡಿದ್ದಾರೆ ಎಂದು ಗುರುತಿಸಿಕೊಂಡಿದ್ದಾರೆ. ಹಾಗೆ ಬಡವರ ಬಂಧು ಕೊಡುಗೈ ಎಂದು ಕರೆಯುತ್ತಾರೆ. ಇಂತ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ ಹಾಗಾಗಿ ಇಂತ ಸೇವಾ ರತ್ನಗಳು ಎಲೆ ಮರಿ ಕಾಯಿ ಆಗಿ ಉಳಿಬಾರದು ಎಂದು ಅವರ ಸೇವೆ ಯನ್ನು ಗುರುತಿಸಿ.ಗರುಡ ನ್ಯೂಸ್ ರಾಜ್ಯ ಪ್ರಶಸ್ತಿ ಸಮಾಜ ಸೇವಾ ರತ್ನ ಪ್ರಶಸ್ತಿ ಗೆ ಆಯ್ಕೆ ಯಾಗಿದ್ದಾರೆ , ಹಾಗೆ ಆಯ್ಕೆಮಾಡಿ ರಾಜ್ಯ ಪ್ರಶಸ್ತಿಯನ್ನು ಶ್ರೀನಿವಾಸ್ ಭಂಡಾರಿಗೆ ನೀಡಿದ್ದಾರೆ.ಇನ್ನು ಹೆಚ್ಚು ಹೆಚ್ಚು ಇಂತ ಸಮಾಜ ಸೇವೆ ಕೆಲಸಗಳನ್ನು ಮಾಡಬೇಕು ಎಂದು ಗರುಡ ನ್ಯೂಸ್ ತಂಡದವರು ಹಾರೈಸಿದರು.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ