
25th March 2025
ಕಲ್ಬುರ್ಗಿ ಪಂಜಾಬ್ ಬೂಟ್ ಹೌಸನಲ್ಲಿ ರಂಜಾನ್ ನಿಮಿತ್ತ ಜಸ್ವೀರ್ ಸಿಂಗ್ ಛಾಬ್ರಾ .ನೇಮಿನಾಥ್ ಜೈನ್. ಸ್ಯಾಮ್ಯುಯೆಲ್ ಸಂಧ್ಯಾ ರಾಜ್ ಇಫ್ತಾರ್ ಕೂಟ ಆಯೋಜಿಸಿದ್ದ ಈಸಂದರ್ಭದಲ್ಲಿ. ಐಮರ್ ಉಲ್ ಇಸ್ಲಾಂ.ಲಾಲ ಸೇಠ್.ಶೇಖ್ ಹುಸೇನ್.ನಹೀಮ್ ಖಾನ್. ರಫೀಕ್. ಅವರು ಮುಸ್ಲಿಮರೊಂದಿಗೆ ಉಪಾಹಾರ ಸೇವಿಸಿದರು.