

9th January 2025

ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಭೀಮ ವಾದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಅಧ್ಯಕ್ಷರಾಗಿ ಎಲ್ಲಪ್ಪ ಹಳೆಮನೆ ಆಯ್ಕೆಯಾದರು ಅಧ್ಯಕ್ಷರ ಪದವನ್ನು ಸ್ವೀಕರಿಸಿದ ನಂತರ ಎಲ್ಲಪ್ಪ ಹಳೆಮನಿ ಮಾತನಾಡಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸತ್ಯದ ಪರವಾಗಿ ಸಮಾಜದಲ್ಲಿ ತಾರತಮ್ಯ ನಿರ್ಮೂಲನೆ ಮತ್ತು ಸರ್ವ ಸಮಾಜದ ಸಮಾನತೆಗಾಗಿ ಹೋರಾಟ ಮಾಡುವುದಾಗಿ ಬರವಸೆ ಕೊಟ್ಟರು ಮಹಿಳಾ ಮತ್ತು ಮಕ್ಕಳ ಶೋಷಿತರೆ ಏಳಿಗೆಗಾಗಿ ಎಲ್ಲರೂ ಸೇರಿ ಕೈಜೋಡಿಸೋಣ ಎಂದು ಪ್ರತಿಜ್ಞೆ ಸ್ವೀಕರಿಸಿದರು ಈ ಸಂದರ್ಭದಲ್ಲಿ ಎಂ ಸಿ ನಾರಾಯಣ್ ರಾಜ್ಯ ಸಂಚಾಲಕರು ಪರಶುರಾಮ್ ನಿಲ್ನಾಯಕ್ ಡಿಎಸ್ಎಸ್ ಸಂಸ್ಥಾಪಕರು ರವಿಚಂದ್ರ ಕಾಳಿ ಗುಡ್ಲಾನೂರ್ ತಾಲೂಕ ಸಂಚಾಲಕರು ನಾಗರಾಜ್ ನರೇಗಲ್ ಕೊಪ್ಪಳ ತಾಲೂಕ ಸಂಚಾಲಕರು ಪ್ರಕಾಶ್ ವಿಠಲಪುರ್ ಜಿಲ್ಲಾ ಸಂಘಟನಾ ಸಂಚಾಲಕರು ಗಾಳೆಪ್ಪ ಎಲಿಮ್ಗೇರಿ ಶಂಕರ್ ನಾಯಕ್ ಸಮಾಜದ ಎಲ್ಲ ಮುಖಂಡರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ರಾಷ್ಟ್ರಕವಿ ನಿವಾಸ "ಗಿಳಿವಿಂಡು "ಸಮಗ್ರ ಅಭಿವೃದ್ದಿಗಾಗಿ ಕೇರಳ - ಕರ್ನಾಟಕ ಮುಖ್ಯ ಮಂತ್ರಿಯವರಲ್ಲಿಗೆ ನಿಯೋಗ ಬೇಟಿಗೆ ನಿರ್ಧಾರ.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ