

5th January 2025

ಯಾದಗಿರಿ ಬ್ರೇಕಿಂಗ್..!
ಸಿಬ್ಬಂದಿಗಳ ಇಲ್ಲದ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ.
ರಜೆ ಇಲ್ಲದೆ ಇದ್ರೂ ಚಿಕಿತ್ಸೆ ನೀಡದೆ ಸಿಬ್ಬಂದಿಗಳು ಚಕ್ಕರ್.
ಯಾದಗಿರಿ ತಾಲೂಕಿನ ಕೌಳೂರ ಆರೋಗ್ಯ ಕೇಂದ್ರದಲ್ಲಿ ಘಟನೆ.
ಹೊರರೋಗಿಗಳಿಂದ ಆಸ್ಪತ್ರೆ ಚಿಕಿತ್ಸೆಗೆಂದು ಬಂದ ರೋಗಿಗಳಿಗೆ. ಇಲ್ಲ ಚಿಕಿತ್ಸೆ.
ಪೋಷಕರಿಂದ ಆಸ್ಪತ್ರೆ ವಿರುದ್ದ ಆಕ್ರೋಶ.
ವೈದ್ಯರು ಇಲ್ಲಾ ಸಿಬ್ಬಂದಿಗಳು ಇಲ್ಲದೆ ಪರದಾಟ.
ರೋಗಗ್ರಸ್ಥವಾದ ಕೌಳೂರ ಆರೋಗ್ಯ ಕೇಂದ್ರ ಸಿಬ್ಬಂದಿಗಳ ಸಂಪೂರ್ಣ ನಿರ್ಲಕ್ಷ.
ವೈದ್ಯ ಸುನೀಲಸಿಂಗ ವಿರುದ್ದ ನಿರ್ಲಕ್ಷದ ಆರೋಪ.
ಕೌಳೂರ ಆರೋಗ್ಯ ಕೇಂದ್ರ ಚಿಕಿತ್ಸೆ ನೀಡದೆ ಕಾರ್ಯನಿರ್ವಹಿಸದ ಅವರನ್ನು ಅಮಾನತುಮಾಡಬೇಕೆಂದು ಒತ್ತಾಯ.
ಬಸವರಾಜ್ ಎಟಗಲ್ ಕೌಳೂರು ನಿವಾಸಿ.
ದೇವಪ್ಪ ಕವಲಿ ಕೌಳೂರು ನಿವಾಸಿ
ಹೈಮದ ಕೌಳೂರು ನಿವಾಸಿ
ಸಾಬು ನಾಯ್ಕೋಡಿ.
ಬಸಪ್ಪ ಗಡೆಸುಗುರು..
ಸ್ಥಳೀಯರಿಂದ ಒತ್ತಾಯ

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ