

28th January 2025

ಯಾದಗಿರಿ..
ಇತಿಹಾಸ ಬರೆದ ಪ್ರಥಮ ಪುಣ್ಯಸ್ಮರಣೆ * ನಾಡಿನ ಸಂತರ ಸಮಾಗಮ * ಸಿದ್ದಗಂಗಾ ಪೂಜ್ಯರ ಆಶೀರ್ವಚನ
ನಾಗನಗೌಡರದ್ದು ಜನಸೇವೆಗೆ ದಣಿಯದ ಜೀವ
ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ಹಾಗೂ ಸರಳ ರಾಜಕಾರಣಿಯಾಗಿದ್ದ ಮಾಜಿ ಶಾಸಕ ಲಿಂ.ನಾಗನಗೌಡ ಕಂದಕೂರ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಗುರಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮಂಗಳವಾರ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಸಾಂಪ್ರದಾಯಿಕವಾಗಿ ನೆರವೇರಿತು.
ಅಯುಷ್ಯ ತೀರುವ ಮುನ್ನ ಸಚ್ಚಾರಿತ್ರ್ಯವಾಗಿ ಬಾಳಬೇಕು. ಶಾಸಕ ಶರಣಗೌಡ ಕಂದಕೂರಗೆ ಮುಂದೆ ಉತ್ತಮ ಭವಿಷ್ಯ ಇದೆ.
- ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು
ಸಿದ್ದಗಂಗಾ ಪೀಠಾಧಿಪತಿಗಳು

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ