
23rd April 2025
ಯಾದಗಿರಿ
ಜಮ್ಮು ಕಾಶ್ಮೀರದಲ್ಲಿ ಯಾದಗಿರಿ ಪ್ರವಾಸಿಗರು ಸೇಪ್..!
ಯಾದಗಿರಿ ಯಾತ್ರಿಕರು ದಾಳಿಯಾದ ಸ್ಥಳದಲ್ಲೇ ಇದ್ದು ಬಚ್ಛಾವ್..!
ಜಮ್ಮು ಕಾಶ್ಮೀರದ ಭಯೋತ್ಪಾದಕರ ದಾಳಿಯಲ್ಲಿ ಯಾದಗಿರಿಯ ನಾಲ್ವರು ಸೇಪ್
ದಾಳಿಯಾದ ಸ್ಥಳದಿಂದ ಕೂದಲೆಳೆ ಅಂತರದಲ್ಲಿದ್ದ ಯಾದಗಿರಿ ಪ್ರವಾಸಿಗರು
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆ ನಿವಾಸಿಗಳು ಸೇಪ್
ಪ್ರಭಾಕರ್ ಹಾಗೂ ಮಹೇಶ್ವರಿ ದಂಪತಿ ಸೇರಿ ಮಕ್ಕಳು ಸೇಪ್
ಗುಂಡಿನ ದಾಳಿ ಸದ್ದಿಗೆ ಭಯಭೀತಗೊಂಡು ಸ್ಥಳದಿಂದ ಓಡಿ ಹೋಗಿ ಬಚ್ಛಾವ್
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯಮಿ ಆಗಿರುವ ಪ್ರಭಾಕರ್
ಬೇಸಿಗೆ ರಜೆ ಅಂತ ಪತ್ನಿ ಮಕ್ಕಳೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಪ್ರಭಾಕರ್ ದಂಪತಿ
ಪೆಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ಸ್ಥಳದಿಂದ ನೂರು ಮಿಟರ್ ಅಂತರದಲ್ಲಿ ಇದ್ವಿ
ಕಾರು ಚಾಲಕನ ಸಮಯ ಪ್ರಜ್ಞೆಯಿಂದ ನಾವು ಏಳು ಕಿಲೋಮೀಟರ ದೂರ ಬಂದ್ವಿ
ಏಳು ಕಿಲೋಮೀಟರ ಬಂದು ಲಾಡ್ಜ್ ನಲ್ಲಿ ಸೇಪ್ ಆಗಿ ಉಳಿದಿದ್ವಿ
ಸದ್ಯ ಸೇಪ್ ಆಗಿ ಶ್ರೀನಗರ ಕಡೆಗೆ ಹೊರಟ್ಟಿದ್ದೇವೆ
ರಿಟರ್ನ್ ಪ್ಲೈಟ್ ಶುಕ್ರವಾರ ಇದೆ
ಸರ್ಕಾರ ಏರ್ ಲಿಪ್ಟ್ ಮಾಡಿದರೇ ಬೆಂಗಳೂರಿಗೆ ಬರೋಕೆ ಅನುಕೂಲ ಆಗುತ್ತೆ
ಜಮ್ಮು ಕಾಶ್ಮೀರದಿಂದ ವಿಡಿಯೋ ಹೇಳಿಕೆ ರಿಲೀಸ್ ಮಾಡಿದ ಪ್ರಭಾಕರ್
*ವರದಿ : ಸುಧೀರ್ ಕೋಟಿ ಯಾದಗಿರಿ* ✍️
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ