

17th June 2025

ಪರೋಪಕಾರ ಬಳಗ ಸೇವಾ ಸಂಸ್ಥೆ .(ರಿ) ಯಾದಗಿರಿ ಸಂಸ್ಥಾಪಕ-ಅಧ್ಯಕ್ಷರಾದ –ಲಕ್ಷ್ಮಣ ತಂದೆ ಶಂಕರಲಿಂಗ ಬಾವೂರ ಅವರಿಂದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಉಪಾಧ್ಯಕ್ಷರು-ಶ್ರೀ ವೀರುಪಾಕ್ಷ ತಂದೆ ರಾಜಶೇಖರ ಹೂಗಾರ,ಪ್ರಧಾನ ಕಾರ್ಯದರ್ಶಿ-ಶ್ರೀ ಪ್ರಶಾಂತ ತಂದೆ ಮೌನೇಶ ಗುತ್ತೇದಾರ,ಖಜಾಂಚಿ-ಶ್ರೀ ಈಶ್ವರ ತಂದೆ ವೆಂಕಟೇಶ ಚವ್ಹಾಣ,ಶ್ರೀ ಅನಿಲ ತಂದೆ ಶರಣಪ್ಪ ಬಾಗ್ಲಿ -ಸಹ-ಕಾರ್ಯದರ್ಶಿ,ಸಹ-ಖಜಾಂಚಿ-ಶ್ರೀ ನರಸಪ್ಪ ಪೂಜಾರಿ,ಸಂಚಾಲಕರು-ಶ್ರೀ ನರಸಿಂಗ ಕಲಾಲ,ಸಹ-ಸಂಚಾಲಕರು-ಶ್ರೀ ಗಂಗು ಮಡಿವಾಳ,ಸದಸ್ಯರುಗಳನ್ನಾಗಿ ಶ್ರೀ ಶಿವಕುಮಾರ ತಂದೆ ನರಸಿಂಗಪ್ಪ ಚಿನ್ನಾಕಾರ ,ಶ್ರೀ ಹಸೇನ ತಂದೆ ಲಾಲಸಾಬ ನದಾಫ,ಶ್ರೀ ಸುಮೀತ್ ತಂದೆ ದೇವಿಂದ್ರಪ್ಪ,ಶ್ರೀ ಪ್ರದೀಪ ತಂದೆ ಮಲ್ಲಯ್ಯ ಗುತ್ತೇದಾರ ,ಶ್ರೀ ಸಂಜಯ ತಂದೆ ಮಾಂತೇಶ ಕಲಾಲ,ಶ್ರೀ ಅಚ್ಯುತ ಪುರೋಹಿತ,ಶ್ರೀ ರವಿಕುಮಾರ ಹುಂಡೇಕಲ
ಶ್ರೀ ಜಮಾಲ್ ತಂದೆ ಕಾಸಿಂಸಾಬ್,ಶ್ರೀ ಲೋಹಿತ ನಾಟೇಕಾರ,ಶ್ರೀ ಶಿವಕುಮಾರ ಬಿರಾದಾರ,ಶ್ರೀ ವಿಜಯ ಕಂದಳ್ಳಿ,ಶ್ರೀ ಭೀಮು ಚವ್ಹಾಣ,ಶ್ರೀ ಮಲ್ಲಿಕಾರ್ಜುನ ಬೀರನಾಳ,ಶ್ರೀ ಚೇತನ ಪಾಟೀಲ,ಶ್ರೀ ಗೌತಮ ಯಣ್ಣೋರ್,ಶ್ರೀ ಶ್ರವಣ ,ಶ್ರೀ ಸುನೀಲ,ಶ್ರೀ ಸಂದೇಶ ಲಿಂಗೇರಿ,ಶ್ರೀ ರಾಜು,ಶ್ರೀ ನಾಗು ಪೂಜಾರಿ ಮತ್ತು ಶ್ರೀ ಭರತ ನೇಮಕಾತಿ ಮಾಡಿ ಆದೇಶ ಹೊರಡಿಸಲಾಯಿತು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ