

20th January 2026

ನಾಳೆ ಪಿ. ಎನ್. ಗಾಡ್ಗಿಲ್ & ಸನ್ಸ್ ವತಿಯಿಂದ ಚಿತ್ರಕಲ ಸ್ಪರ್ಧೆ ಚಿರಂಜೀವಿ ಮೆಥೋಡಿಸ್ಟ ಆಂಗ್ಲ ಕನ್ನಡ ಮಾಧ್ಯಮ ಪ್ರೌಢ ಶಾಲೆ ಯಾದಗಿರಿಯಲ್ಲಿ
ಇದೇ ಮೊಟ್ಟ ಮೊದಲನೇ ಬಾರಿಗೆ ಯಾದಗಿರಿಯಾ ಚಿರಂಜೀವಿ ಮೆಥಡಿಸ್ಟ್ ಆಂಗ್ಲ ಮಾಧ್ಯಮ ಪಿ. ಎನ್. ಗಾಡ್ಗಿಲ್ & ಸನ್ಸ್ ವತಿಯಿಂದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು.ಸಚಿನ್ ಗೋರಿ ವಾಲೆ ವ್ಯವಸ್ಥಾಪಕರು ಹೇಳಿಕೆ
ಇನ್ನು ಈ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಜಿಲ್ಲೆಯ ಎಲ್ಲ ಶಾಲೆಗಳಿಂದ ಪಾಲ್ಗೊಳ್ಳಲಿದ್ದಾರೆ
ಚಿತ್ರಕಲಾ ಸ್ಪರ್ಧೆಗಳು ವಿದ್ಯಾರ್ಥಿಗಳು ಪ್ರತಿಭೆಯನ್ನು ಪ್ರದರ್ಶಿಸಲು ಪಿ. ಎನ್. ಗಾಡ್ಗಿಲ್ & ಸನ್ಸ್ ಒಂದು ಉತ್ತಮ ವೇದಿಕೆಯಾಗಿದ್ದು, ಇವುಗಳು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನಡೆಯುತ್ತವೆ, ವಿವಿಧ ವಯಸ್ಸಿನವರಿಗೆ ಅವಕಾಶಗಳನ್ನು ನೀಡುತ್ತವೆ, ಮತ್ತು ವಿಷಯದ ಆಧಾರದ ಮೇಲೆ ಅಥವಾ ಮುಕ್ತವಾಗಿ ಚಿತ್ರ ಬಿಡಿಸಲು ಅವಕಾಶ ಕಲ್ಪಿಸುತ್ತವೆ, ಗೆಲುವು ಪಡೆದವರಿಗೆ ಬಹುಮಾನ ಮತ್ತು ಮಾನ್ಯತೆ ದೊರೆಯುತ್ತದೆ. ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡಿ, ಗೌರವಿಸಲಾಗುತ್ತದೆ ಅದರ ಜೊತೆಗೆ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವರು. ನಾಳೆ ಬೆಳಿಗ್ಗೆ 9:00 ಗಂಟೆ ಇಂದ 11 ಗಂಟೆವರೆಗೂ
ಬೆಳ್ಳಿಗ್ಗೆ ಟಿಫನ್ ಟೀ ಕಾಫಿ ಜ್ಯೂಸ್ ಮತ್ತು ಮುಂತಾದವು ಸ್ನಾಕ್ಸ್ ಪ್ಯಾಡ್ ಡ್ರಾಯಿಂಗ್ ಶೀಟ್ ಕೊಡಲಾಗುತ್ತದೆ ಈ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಸೇರಲಿದ್ದಾರೆ ಎಂದು P. N. Gadgil & Sons, gold and diamond Private Limited ಕಿರಣ್ ಕುಮಾರ್ ನೀಲಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸಚಿನ್ ಗೋರಿ ವಾಲೆ ವ್ಯವಸ್ಥಾಪಕರು
ಶ್ರೀಶೈಲ್ ದೇವಕಥೆ ಸಹ ವ್ಯವಸ್ಥಾಪಕರು ಹಾಗೂ ಎಲ್ಲ ಸಿಬ್ಬಂದಿ ವರ್ಗವವರು ಉಪಸ್ಥಿತರಿರುವರು
ಈ ಕಾರ್ಯಕ್ರಮವನ್ನು ಕಿರಣ್ ಕುಮಾರ್ ನೀಲಿ ನಿರೂಪಿಸುವರು .
P. N. Gadgil & Sons, gold and diamond Private Limited
ಜಿಂದಾಲ್ ಸ್ಟೀಲ್ ಸಿಟಿ ರನ್ 2025 ಓಟದಲ್ಲಿ ಮಕ್ಕಳು, ಯುವಕ ಯುವತಿ,ವಯಸ್ಕರು ಭಾಗಿ 10ಕಿಲೋ ಮೀಟರ್ ಓಟದಲ್ಲಿ ಸಾಂಗ್ಲಿಯ ಚೈತನ್ಯ ರೂಪನಾರ್ ಹಾಗೂ ಬೆಂಗಳೂರಿನ ತೇಜಸ್ವಿನಿ ಪ್ರಥಮಸ್ಥಾನ

ಊಹಾಪೋಹದ ಸುದ್ದಿಗಳು ಸಮಾಜಕ್ಕೆ ಅಪಾಯಕಾರಿ : ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಕೆ ವಿ ಪ್ರಭಾಕರ್

ಹಾಕಿ ಫೈನಲ್ ಪಂದ್ಯದಲ್ಲಿ ಹಾಕಿ ಬೆಂಗಳೂರು 2-1 ಗೋಲುಗಳು ಸಾಧಿಸಿ ಫೈನಲ್ ಕಪ್ಪನ್ನು ವಶಪಡಿಸಿಕೊಂಡಿದೆ