

14th July 2025

ಬಳ್ಳಾರಿ ಜುಲೈ 12. ಹಿರಿಯ ವಾಹನ ಚಾಲಕರಾಗಿ ಮುಂಬಡ್ತಿ ಹೊಂದಿದ ತೋಟಗಾರಿಕೆ ಇಲಾಖೆಯ ವೇದಮೂರ್ತಿ ಜಿಲ್ಲಾ ಕಾರ್ಯದರ್ಶಿ ಬಳ್ಳಾರಿ ಹಾಗೂ ಶಿಕ್ಷಣ ಇಲಾಖೆಯ ವಿ ರಾಜಣ್ಣ ಇವರಿಗೆ ಜಿಲ್ಲಾ ಸರ್ಕಾರದ ವಾಹನ ಚಾಲಕರ ಸಂಘದ ವತಿಯಿಂದ ಅಧ್ಯಕ್ಷರಾದ ಎ ಶ್ರೀನಿವಾಸಲು ಮತ್ತು ಗೌರವಾಧ್ಯಕ್ಷರಾದ ಕೆ ಶಿವಪ್ಪ ಹಾಗೂ ಕಚೇರಿ ವ್ಯವಸ್ಥಾಪಕರಾದ ಶಿವಣ್ಣ ಮತ್ತು ನಿರ್ದೇಶಕರಾದ ಹುಸೇನ್ ತಾಂಬೆ ಸಂಘದ ವಿಶೇಷ ಸಲಹೆಗಾರರಾದ ಎಸಿ ಹೂಗಾರ್ ಮತ್ತು ಸಂಘದ ಪದಾಧಿಕಾರಿಗಳು ಮತ್ತು ಹಿರಿಯ ನಿವೃತ್ತ ಚಾಲಕರ ಎಲ್ಲರೂ ಸೇರಿಕೊಂಡು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ಶ್ರೀ ವೇದಮೂರ್ತಿ ಹಾಗೂ ವಿ ರಾಜಣ್ಣ ಅವರಿಗೆ ಅಭಿನಂದನೆಗಳನ್ನು ಸಂಘದ ವತಿಯಿಂದ ಸಲ್ಲಿಸಲಾಯಿತು.

ಎಡನೀರು ಶ್ರೀಗಳಿಂದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವಿದ್ಯುತ್ವ ಚಾಲನೆ......!

ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ