

14th July 2025

ಅವರು ಬಸವೇಶ್ವರನಗರ ವುಂಕಿ ಮರಿಸಿದ್ದಮ್ಮ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿನಡೆಯುವ ಬಸವೇಶ್ವರ ಯೋಗ ಕೇಂದ್ರವುಂಕಿ ಮರಿಸಿದ್ದಮ್ಮಆಂಗ್ಲಮಾಧ್ಯಮ ಫ್ರೌಢ ಶಾಲೆಯ ಆವರಣದಲ್ಲಿ ಗುರುವಂದನಾ ಉತ್ಸವ ಮತ್ತು ಯೋಗ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಾನಗರ ಪಾಲಿಕೆ ಸದಸ್ಯರಾದ ಸುರೇಖ ಮಲ್ಲನಗೌಡರುಯೋಗದಿಂದ ರೋಗಮುಕ್ತಸಮಾಜವಾಗುತ್ತದೆ ಆದರ ಜೊತೆಗೆ ಗುರುಗಳು ಹೇಳುವ ಆಧ್ಯಾತ್ಮಿಕದಿಂದ ತಾಳ್ಮೆಮತ್ತುಜ್ಞಾನಬೆಳಗುತ್ತದೆ ಎಂದು ತಿಳಿಸಿದರು.
ಮುಖ್ಯಅತಿಥಿ ಆಯುಷ ಜಿಲ್ಲಾಧಿಕಾರಿ ವಿರುಪಾಕ್ಷಪ್ಪ ಆರ್ಯುವೇದ ಮತ್ತು ಯೋಗ ಒಂದೇ ನಾಣ್ಯದ ಎರಡು ಮುಖಗಳು ಪತಂಜಲಿಯವರು ಜೂನ್ ೨೧ ರಂದು ಲಾ ಕಾಲೇಜ್ ಮೈದಾನದಲ್ಲಿಅಚ್ಚುಕಟ್ಟಾಗಿ ೪೫ ನಿಮಿಷಗಳಯೋಗ ನಡೆಸಿದ್ದಕ್ಕಾಗಿ ಧನ್ಯವಾದಗಳು ತಿಳಿಸಿದರು.
ಈ ಕಾರ್ಯಕ್ರಮದ ಸಾನಿಧ್ಯವಹಿಸಿಕೊಂಡಿರುವ ಶ್ರೀಮ.ನಿ.ಪ್ರ. ಕಲ್ಯಾಣ ಸ್ವಾಮಿಗಳು ಮಾತಾನಾಡಿ, ಪ್ರಸ್ತುತಆಧುನಿಕ ಜೀವನದಲ್ಲಿಆಹಾರ ಪದ್ದತಿ ಬದಲಾಗಿದ್ದುನಾನ ರೋಗಗಳು ಆವರಿಸುತ್ತದೆ ಈ ಹಿನ್ನಲೆಯಲ್ಲಿನಿತ್ಯಯೋಗ ರೂಡಿಸಿಕೊಂಡರೆ ನಾನಾ ರೋಗಗಳು ದೂರವಾಗಿ ಆರೋಗ್ಯಸಂಪತ್ತನ್ನುಗಳಿಸಬಹುದೆAದು ತಿಳಿಸಿದರು.
ಕುರೆಕುಪ್ಪಮತ್ತುಬಳ್ಳಾರಿ ವಿಸ್ ಡಮ್ ಲ್ಯಾಂಡ್ ವಿಧ್ಯಾರ್ಥಿಗಳು ಯೋಗ ನೃತ್ಯಪ್ರದರ್ಶನ ಮಾಡಿದರು
ಪ್ರಾಸ್ತವಿಕ ನುಡಿಯನ್ನುಅಶೋಕ್ ದಿನ್ನಿನಡೆಸಿಕೊಟ್ಟರು.
ಮುಖ್ಯಅತಿಥಿ ಕಪ್ಪಗಲ್ಲುವೇಮನಾ, ಮಹಾನಗರ ಪಾಲಿಕೆ ಸದಸ್ಯರಾದ ಕಪ್ಪಗಲ್ಲುಚೇತನಾ ,ವಂಕಿ ಮರಿಸಿದ್ದಮ್ಮಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಮಂಜುಳಾ, ಕನ್ನಡ ಚೈತನ್ಯವೇದಿಕೆ ಅಧ್ಯಕ್ಷರಾದ ಪ್ರಭುಕುಮಾರಗೌರವ ಅಧ್ಯಕ್ಷರಾದ ವಿರುಪಾಕ್ಷಪ್ಪ,ಸಂತೋಷ ಮೆಹ್ತಾ,ಎಸ್ ಸಿ ಪುರಾಣಿಕ್ ,ಅಧ್ಯಕ್ಷರುಗಳಾದ ರುದ್ರಪ್ಪ,ಸುಮಾರೆಡ್ಡಿ,ಯಾಟಿದೊಡ್ಡಬಸಪ್ಪಮತ್ತುಸಂಚಾಲಕರಾದ ಕೃಷ್ಣಮೂರ್ತಿಉಪಸ್ಥಿತರಿದ್ದರು ಪ್ರಸ್ತುತ ವರ್ಷಹೆಚ್ಚಿಯೋಗ ಶಿಬಿರ ಮಾಡಿದ,ಚಿದಂಬರ ರಾವ್ ಮತ್ತುಪ್ರಕಾಶ್ ಸಿ ಕೆ ,ಆಯುಷ್ ವೈದ್ಯಾಧಿಕಾರಿಗಳು ಮತ್ತುಇತರ ಪ್ರಮುಖರಿಗೆ ಪತಂಜಲಿವತಿ ಇಂದ ಸನ್ಮಾನಿಸಲಾಯಿತು.

ಎಡನೀರು ಶ್ರೀಗಳಿಂದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವಿದ್ಯುತ್ವ ಚಾಲನೆ......!

ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ