

6th August 2025

ಬಳ್ಳಾರಿ ಆ 05. ಬಳ್ಳಾರಿ ನಗರದ ಎಪಿಎಂಸಿಯಲ್ಲಿನ ಬಹುತೇಕ ಅನಧಿಕೃತ ಶಡ್ಗಳನ್ನು ತೆರವು ಗೊಳಿಸಲಾಗುತ್ತಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಜಯಕುಮಾರ್ ಅವರು ತಿಳಿಸಿದ್ದಾರೆ.
ಎಪಿಎಂಸಿಯಲ್ಲಿ ಎಲ್ಲಿ ಬೇಕಂದರಲ್ಲಿ ಇಷ್ಟಾನುಸಾರ ಶೆಡ್ಗಳನ್ನು ಹಾಕಿಕೊಂಡಿರುವುದರಿಂದ ಬಹುತೇಕ ಜನರು ದೂರು ನೀಡಿದ್ದು, ಮತ್ತು ಎಲ್ಲಂದರಲ್ಲಿ ಕಸ ಹಾಕಿ, ಸ್ವಚ್ಚತೆ ಮಾಡದೆ ಇರುವುದು ನಮಗೆ ಕಂಡುಬಂದಿದೆ. ಸರಕಾರಿ ಕಟ್ಟಡ ಲ್ಯಾಬ್ ಕಾಣಿಸದಂತೆ ದೊಡ್ಡ ಗಾತ್ರದ ಶೆಡ್ ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ಹಂತ ಹಂತವಾಗಿ ಶೆಡ್ಗಳ ತೆರುವುಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯ ಅಪ್ಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ವಿ ಇವರು ಹಲಗಾ ಶಾಲೆಗೆ ಭೇಟಿ..

ಎಸ್ಐಆರ್ ವಿಚಾರದಲ್ಲಿ ರಾಯರೆಡ್ಡಿಗೆ ತಿಳುವಳಿಕೆ ಕೊರತೆ- ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ಕುಮಾರ ಗುಳಗಣ್ಣ ಟಾಂಗ್- ಎಸ್ಐಆರ್ ಮೇಲ್ವಿಚಾರಣೆ ರಾಜ್ಯದ ಹೊಣೆ ಎಂಬುದು ಅರಿಯಲಿ