

7th July 2025

ಮಳವಳ್ಳಿ: ಮಳವಳ್ಳಿ ತಾಲೂಕು ಡಾಕ್ಟರ್ ಬಿಆರ್ ಅಂಬೇಡ್ಕರ್ ಎಸ್ ಸಿ ಎಸ್ ಟಿ ಸರ್ಕಾರಿ ನೌಕರರ ಸಂಘದ ವತಿಯಿಂದ ವಯೋ ನಿವೃತ್ತಿ ಹೊಂದಿದ ವಿವಿಧ ಇಲಾಖೆಯ ನೌಕರರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಜರಗಿತು
ಶ್ರೀಯುತ ವಿಶ್ವನಾಥ್ ಶಿಕ್ಷಣ ಇಲಾಖೆ ಶಾರದಮ್ಮ ಬಿ ಆರೋಗ್ಯ ಇಲಾಖೆ ವಾಸುದೇವಮೂರ್ತಿ ಶಿಕ್ಷಣ ಇಲಾಖೆ ಇವರು ಜೂನ್ ತಿಂಗಳಿನಲ್ಲಿ ನಿವೃತ್ತಿ ಹೊಂದಿದ್ದು ನಿವೃತ್ತ ನೌಕರರನ್ನು ಅಭಿನಂದಿಸಿ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷರಾದ ಎಂ ಬೋರಯ್ಯ ಶಿಕ್ಷಕರು ಉಪಾಧ್ಯಕ್ಷ ಸಿದ್ದಲಿಂಗ ಮೂರ್ತಿ ಆರೋಗ್ಯ ಇಲಾಖೆ ಆನಂದ ಶಿಕ್ಷಕರು ಶಿವಣ್ಣ ಪಶುರಂಗೋಪನೆ ಇಲಾಖೆ ಜಯರಾಮ ಪ್ರೌಢಶಾಲಾ ಶಿಕ್ಷಕರು ಮಹಾ ಜಯಲಿಂಗು ಶಿಕ್ಷಕರು ಮಹೇಶ್ ಕೆ ಎಸ್ ಆರ್ ಟಿ ಸಿ ಕೃಷ್ಣಪ್ಪ ರವಿಕುಮಾರ್ ಮಹದೇವ್ ಸ್ವಾಮಿ ಕೃಷ್ಣಮೂರ್ತಿ ಶಿವಶಂಕರ್ ಶಿಕ್ಷಕರು ಹಾಜರಿದ್ದರು ರಾಮಚಂದ್ರ ಹಿರಿಯ ಪಶು ಪರೀಕ್ಷಕರು ಇನ್ನು ಹಲವಾರು ಸರ್ಕಾರಿ ನೌಕರರು ಹಾಜರಿದ್ದರು ನಿವೃತ್ತ ಶಿಕ್ಷಕರನ್ನು ಅಭಿನಂದಿಸಿ ಸಿಹಿ ಹಂಚಿದರು ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ರಾಷ್ಟ್ರಕವಿ ನಿವಾಸ "ಗಿಳಿವಿಂಡು "ಸಮಗ್ರ ಅಭಿವೃದ್ದಿಗಾಗಿ ಕೇರಳ - ಕರ್ನಾಟಕ ಮುಖ್ಯ ಮಂತ್ರಿಯವರಲ್ಲಿಗೆ ನಿಯೋಗ ಬೇಟಿಗೆ ನಿರ್ಧಾರ.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ