ನೇಸರಗಿ: ನೇಸರಗಿ ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತವಾಗಿ ಶ್ರೀ ಅಡಿವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಅಡಿವಿ ಸಿದ್ದೇಶ್ವರ ಮಹಾಪುರಾಣ ಕಾರ್ಯಕ್ರಮ ಐದು ದಿನಗಳ ಕಾಲ ಜರುಗಿತು, ಗುರುವಾರ ದಿನಾಂಕ *3 9 2026* ಸೋಮವಾರ ದಿನಾಂಕ 07.09.2026 ರ ವರೆಗೆ ಮಹಾಪುರಾಣ ಕಾರ್ಯಕ್ರಮವು ಪರಮಪೂಜ್ಯ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ತೋಂಟದಾರ್ಯ ವಿರಕ್ತ ಮಠ ಅರಳಿಕಟ್ಟಿ ಪೂಜ್ಯ ರಿಂದ ನೆರವೇರಿತು. ಮಹಾಪುರಾಣದ ಕಾರ್ಯಕ್ರಮಗಳಿಗೆ ಪೂಜ್ಯರಾದ ಶ್ರೀ ಚಿದಾನಂದ ಮಹಾಸ್ವಾಮಿಗಳು ಅವಧೂತಕಾಳೇಶ್ವರ ಮಠ ಮಲ್ಲಾಪುರದ ಹಾಗೂ ಪೂಜ್ಯಶ್ರೀ ಮಡಿವಾಳ ರಾಜ ಯೋಗೇಂದ್ರ ಮಹಾಸ್ವಾಮಿಗಳು ರಾಜಗುರು ಕಲ್ಮಠ ಕಿತ್ತೂರು, ಮಾತೋಶ್ರೀ ಅನುಶ್ರೀ ಅಮ್ಮನವರು ಅನಗವಾಡಿ ಪ್ರತಿದಿನ ಒಬ್ಬರಂತೆ ಈ ಎಲ್ಲ ಪೂಜ್ಯರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಮಹಾಪ್ರಸಾದ ಸೇವೆ ಮೊದಲನೇ ದಿನದಂದು ರಾಜ್ಯ ರೈತ ಸಂಘದ ಮಹಿಳಾ ಪದಾಧಿಕಾರಿಗಳು ಹಾಗೂ ಎರಡನೆಯ ದಿನದಂದು ಸೋಮಪ್ಪ ಹಡಪದ ಬಂಧುಗಳಿಂದ ಹಾಗೂ ಮೂರನೇ ದಿನದಂದು ಕೆಎಸ್ಆರ್ಟಿಸಿ ಬಳಗದಿಂದ ಹಾಗೂ ನಾಲ್ಕನೇ ದಿನದಂದು ಶಿವಕ್ಕ ಶಿವಪ್ಪ ಹೊಸಮನಿ ಬಂಧುಗಳಿಂದ ಕೊನೆಯ ದಿನ ಅಜ್ಜಪ್ಪ ಕುರಗುಂದ ಭಕ್ತಾದಿಗಳಿಂದ ಮಹಾಪ್ರಸಾದ ಸೇವೆಯನ್ನು ನೆರೆವೇರಿಸಿದರು.
ಶ್ರೀ ಅಂಕಲಗಿ ಅಡವಿಸಿದ್ದೇಶ್ವರ ಶರಣರ ಬಳಗ ಮೇಕಲಮರಡಿ
1)ಬಸಯ್ಯ ಹಿರೇಮಠ
2)ಕಾರ್ಷಿಕ ತ. ಹಿರೇಮಠ
3)ಮಹಾಂಟೇಶ. ದು ಹಿರೇಮಠ
4) ಬಸಯ್ಯಾ ಕ ಪೂಜೆರಿ
5)ಬಸವರಾಜ್. ಮ. ಬಡಿಗೇರ
6)ಬಸವರಾಜ, ಚ. ಕುರಗುಂದ
7)ಯಲ್ಲಿನನಗೌಡ ಹ ಮಾಳನಾಯ್ಕರ
8)ಮಹಾಂತೇಶ. ಗಿ.ಬಡಿಗೇರ
9)ರಮೇಶ ಚ ಬಡಿಗೇರ
10) ಈರಪ್ಪ ಬ ಕಲ್ಲನವರ
11) ಬಸಲಿಂಗಪ್ಪ ಶಿ ನೇಸರಗಿ
12) ರುದ್ರಪ್ಪ ಅ ಕಲ್ಲನವರ
13) ನಿಂಗಪ್ಪ ಬ ನಾವಿ
14) ಫಕೀರಗೌಡ ಸೂ ಪಾಟೀಲ
15) ನಾರಾಯಣ ಮೀರಜ್ಕರ
16) ಗಂಗಪ್ಪ ರು ಕಂಬಾರ
17) ಗಂಗನಾಯಕ ಪ ಪಾಟೀಲ
18) ಜಗದೀಶ ಮ ಪಾಟೀಲ
19) ಲಕ್ಷ್ಮಣ ಬಿ ನಡಟ್ಟಿ
20) ಸಿದ್ಧಾರೂಡ ಚಕುರುಗುಂದ
,21) ಸಂಜು ಬ ಕಮತಗಿ
22) ಸೋಮನಿಂಗ ನಾ ಕುರಗುಂದ
23) ಮಾಹಾಂತೇಶ್ ಈ ಮಡಿವಾಳ
24) ಕಿರಣ ಬ ಕಡಪನವರ್
ಈ ಜಾತ್ರಾ ಮಹೋತ್ಸವದಲ್ಲಿ ಶರಣ ಬಳಗ ಹಾಗೂ ಗ್ರಾಮಸ್ಥರು ಗುರು ಹಿರಿಯ ಉಪಸ್ಥಿತರಿದ್ದರು.







