ಬೈಲಹೊಂಗಲ- ಶ್ರಾವಣ ಮಾಸದ ಪ್ರಯುಕ್ತ ಶ್ರೀ ರುದ್ರಾಕ್ಷಿಮಠದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ದಿ ಬೈಲಹೊಂಗಲ್ ಅರ್ಬನ್ ಕೋ ಆಫ್ ಬ್ಯಾಂಕಿನ ಅಧ್ಯಕ್ಷ ಹಾಗೂ ಕಾರ್ಯಕಾರಿ ಮಂಡಳಿ ವತಿಯಿಂದ ಪರಮಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ ಬಿ ಎಚ್ ಮೆಟ್ಟಗುಡ್ಡ ಅಧ್ಯಕ್ಷರು ಅರ್ಬನ್ ಬ್ಯಾಂಕ್ ಶ್ರೀ ಶಿವರಂಜನ್ ಬೋಳನ್ನವರ್ ಅಧ್ಯಕ್ಷರು ಸ್ವಾಮಿ ವಿವೇಕಾನಂದ ಸೊಸೈಟಿ ವೇದಮೂರ್ತಿ ಶ್ರೀ ವಿಶ್ವನಾಥ್ ಹಿರೇಮಠ್ ಇವರುಗಳಿಗೆ ಪೂಜ್ಯಶ್ರೀಗಳು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ಮಂಡಳಿಯವರಾದ ಶ್ರೀ ರಾಜು ಎಂ ಮೆಟ್ಟಗುಡ್ಡ ಶ್ರೀ. ಶ್ರೀಶೈಲ ಮೆಟ್ಟಗುಡ್ಡ.ಗ ಶ್ರೀ ಬಾಬು ಪತ್ತೆನ್ನವರ ಚೆನ್ನಪ್ಪ ಹೊಸೂರ್ ಬಸವರಾಜ್ ಸಾಲಿಮಠ ಬಸವರಾಜ್ ಮಡಿವಾಳರ್ ವಿಜಯ್ ಬೆಳವಡಿ ಬಸವರಾಜ್ ಬೆಟಿಗೇರಿ ಹಾಗೂ ಮಠದ ಸೇವಾ ಭಕ್ತರಾದ ಬಾಬು ಕೊಡಸೋಮನವರ ಮಾಜಿ ನಗರಸಭಾಧ್ಯಕ್ಷರು ಶ್ರೀಮತಿ ಶೋಭಾ ಚಬ್ಬಿ ಶ್ರೀ ಮಹೇಶ್ ಕೋಟಿಗಿ ಶ್ರೀ ಎಸ್ ಎಂ ಪಾಟೀಲ್ ನಿವೃತ ಶಿಕ್ಷಕರು ಚಂದ್ರಶೇಖರ್ ಕೊಪ್ಪದ್ ಶ್ರೀ ಬಸವರಾಜ್ ಸಂತ್ರಿ ಶ್ರೀ ಬಸವರಾಜ್ ಬಡಿಗೇರ್, ಪತ್ರಕರ್ತ ಶ್ರೀ ಸಿ.ವಾಯ್.ಮೆಣಸಿನಕಾಯಿ ಮೊದಲಾದವರು ಉಪಸ್ಥಿತರಿದ್ದರು.







