ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಜಾರೋಹಣವನ್ನು ಸಾರಿಗೆ ನಿಯಂತ್ರಕ ಪ್ರಕಾಶ ಹಿರೇಮಠ ನೆರವೇರಿಸಿದರು. ಗ್ರಾಮದ ತಿಪ್ಪಣ್ಣ ಹಣಬರಹಟ್ಟಿ, ಚಾಲಕರಾದ ರಾಜು ತಲ್ಲೂರ, ಭೂಷಣ, ಭುವಣ , ಜೆ.ಎನ್.ಜೆಲಸಿ, ಮಾಳೇಶ ಕಟ್ಟಿಮನಿ, ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು.
ನೇಸರಗಿ ಬಸ್ ನಿಲ್ದಾಣದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಅಅಅ

Comments






