ಬೆಂಗಳೂರು- 50 ವರ್ಷಗಳ ರಂಗ ಅನುಭವ ಪಡೆದಿರುವ ಮೈಸೂರು ರಮಾನಂದ್ ನೇತೃತ್ವದ ಗೆಜ್ಜೆ ಹೆಜ್ಜೆ ರಂಗತಂಡವು ದಿನಾಂಕ 27 8:20 26ರಂದು ಗುರುವಾರ ರಂಗ ಕಾರ್ಯಕ್ರಮಗಳು ಸಂಭ್ರಮದಿಂದ ಆಚರಿಸುತ್ತಿದೆ ಹಾಸ್ಯ ಭರಿತ ವಿಚಾರ ಪ್ರಚೋದನೆಯ ಜನಪ್ರಿಯ ಕಿರು ನಾಟಕ ಶಿವಪುರ ಮತ್ತು ಕಂಡಕ್ಟರ್ ಗಂಗರಾಜು ರಚನೆಯ ಅವ್ವ ನಾಟಕ ಪ್ರದರ್ಶನಗೊಳ್ಳಲಿದೆ ಸಂಜೆ 4 ರಿಂದ 8.30 ರವರೆಗೆ ದಯಮಾಡಿ ಬನ್ನಿ ನೋಡಿ ಎಂಜಾಯ್ ಮಾಡಿ ರಂಗಗೀತೆಗಳು ರಂಗ ಉಪನ್ಯಾಸ ಏಕಪಾತ್ರ ಅಭಿನಯಗಳನ್ನು ಏರ್ಪಡಿಸಲಾಗಿದೆ ಸ್ಥಳ ಸೇವಾ ಸದನ ರಂಗಮಂದಿರ 14ನೇ ಅಡ್ಡರಸ್ತೆ ಮಲ್ಲೇಶ್ವರಂ ಮಲ್ಲೇಶ್ವರಂ ಬಡಾವಣೆಯ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೋಡಿ ಆನಂದಿಸಿ ಪ್ರೋತ್ಸಾಹಿಸಿ ನಿರೂಪಣೆ ಮೌರ್ಯ ಪೂಜಾರಿ ನಿರ್ದೇಶನ ನಾಟಕಕಾರ ಹಾಸ್ಯ ನಟ ಮೈಸೂರು ರಮಾನಂದ್ ಪ್ರದರ್ಶನ ಉಚಿತ ನಗು ಖಚಿತ ಆಗಮಿಸಿ ತಂಡವನ್ನು ಆಶೀರ್ವದಿಸಬೇಕಾಗಿ ಸವಿನಯ ಪ್ರಾರ್ಥನೆಯನ್ನು ಸಂಘಟಕರಾದ ಚಿತ್ರನಟ ಮೈಸೂರು ರಮಾನಂದ ಕೋರಿದ್ದಾರೆ.
ಗೆಜ್ಜೆ ಹೆಜ್ಜೆ ರಂಗ ತಂಡದ ಕಾರ್ಯಕ್ರಮ
ಇವರಿಂದ: C.Y. MENASHINAKAI MENASHINAKAI
ಅಅಅ






