Skip to main content
ಸುದ್ದಿ ಸದ್ದು

ಶಿಕ್ಷಕ ದಿನಾಚರಣೆ

ಶಿಕ್ಷಕ ದಿನಾಚರಣೆ image

🌸 *ಎಲ್ಲರಿಗೂ*🌸


*ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು*     ಬೆಳಗಾವಿ: 


*ಗುರುವೇ ಜ್ಞಾನದ ಬೆಳಕು – ಗುರುವೇ ಬದುಕಿನ ದಾರಿ*”


📍 *ಸ್ಥಳ : ಗಾಂಧಿ ಭವನ, ಬೆಳಗಾವಿ*

🕒 *ಸಮಯ : ಮಧ್ಯಾಹ್ನ 3:00 ಗಂಟೆಗೆ*


*ಶಿಕ್ಷಕರಿಗೆ ಗೌರವ – ಶಿಕ್ಷಣಕ್ಕೆ ಗೌರವ*


*ಶಿಕ್ಷಕರು ಸಮಾಜದ ಶಿಲ್ಪಿಗಳು*ಅವರು ನಮ್ಮನ್ನು ಕೇವಲ ಜ್ಞಾನದಿಂದಲ್ಲ, ಜೀವನದ ದಾರಿಯಲ್ಲಿ ಬೆಳಗಿಸುತ್ತಾರೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯ. ನಿಸ್ವಾರ್ಥ ಸೇವೆ, ಜ್ಞಾನ ಹಂಚಿಕೆ ಹಾಗೂ ಉತ್ತಮ ಮೌಲ್ಯಗಳ ಬೋಧನೆಯ ಮೂಲಕ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ಎಲ್ಲಾ ಶಿಕ್ಷಕರಿಗೆ ಗೌರವ, ಕೃತಜ್ಞತೆ ಮತ್ತು ನಮನಗಳು*.”


🍽️ *ಪ್ರೀತಿಯ ಭೋಜನ*


*ಮಧ್ಯಾಹ್ನ 1:00 ರಿಂದ 2:30 ರವರೆಗೆ*


🌷 ಸರ್ವರಿಗೂ ಆತ್ಮೀಯ ಸ್ವಾಗತ              ಶ್ರೀಮತಿ ಲೀಲಾವತಿ ಹಿರೇಮಠ*

(ಉಪ ನಿರ್ದೇಶಕರು – ಆಡಳಿತ)

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಳಗಾವಿ

Comments