9th October 2024

ಆತ್ಮೀಯರೇ,ನುಡಿದಂತೆ ನಡೆದು ಕೊಳ್ಳುವ ಗೌರವಾನ್ವಿತ ಶ್ರೀ ಸಿ ಎಸ್ ಷಡಾಕ್ಷರಿಯ ಗುಂಪಿನ,ಗುರುಸ್ಪಂನ ಬಳಗದ ಸದಸ್ಯ ಪದಾಧಿಕಾರಿಗಳು ಆದ ನಮ್ಮ ಹಿರಿಯರು ಆದಂತಹ ಗೌರವಾನ್ವಿತ ಶ್ರೀ ಎಂ ಎಸ್ ಕಲ್ಮಠ ಸೊಸೈಟಿ ಅಧ್ಯಕ್ಷರು ಮಾತಿನಂತೆಒಂದು ವಷ೯ದ ಅವಧಿಯನ್ನು ಯಶಸ್ವಿಯಾಗಿ ನಿಭಾಯಿಸಿ ಎಲ್ಲಾ ಶಿಕ್ಷಕರ ಮನಗೆದ್ದು ದಿನಾಂಕ ೩-೧೦-೨೦೨೪ ರಂದು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತಾರೆ.ಎಂಬ ವಿಷಯವನ್ನು ತಮ್ಮೆಲ್ಲರ ಗಮನಕ್ಕೆ ತರಬಯಸುತ್ತೇವೆ.ಮಾನ್ಯರು ಒಂದೇ ವಷ೯ದ ಅವಧಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ಆಗುವ ಖಚ೯ನ್ನು ಬದಲಿಸಿ ಕೇವಲ ಐದು ಲಕ್ಷ ರೂಪಾಯಿಗಳಲ್ಲಿ ಕಟ್ಟಡವನ್ನು ಅಧ್ಬುತ ಭವ್ಯ ನೂತನ ಕಟ್ಟಡದಂತೆ ಮಾಪ೯ಡಿಸಿದ್ದು ಹೆಮ್ಮೆಯ ವಿಷಯ.ಕಾರಣ ಶ್ರೀ ಎಂ ಎಸ್ ಕಲ್ಮಠರವರಿಗೆ ಚ ಕಿತ್ತೂರು ತಾಲೂಕಿನ ಸಮಸ್ತ ಶಿಕ್ಷಕರ ಬಳಗದ ಹಾಗೂ ಎಲ್ಲ ಸಂಘಟನೆಗಳ ಪದಾಧಿಕಾರಿಗಳ ಪರವಾಗಿ ಹೃತ್ಪೂರ್ವಕವಾದ ಧನ್ಯವಾದಗಳು💐💐🙏🙏

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ