19th October 2024

ಕರಡಿಗುದ್ದಿ ಗ್ರಾಮದ ಬಸವೇಶ್ವರ ದೇವಾಲಯ ಹೊಸ ಕಟ್ಟಡ ಕಟ್ಟಲು 51000rs ದೇಣಿಗೆ ನೀಡಿ ಕಮೀಟಿ ಅದ್ಯಕ್ಷ ಪಂಚಾಯತ್ ಉಪಾಧ್ಯಕ್ಷರಾದ ಹಾಲಪ್ಪ ನೇಸರಗಿಯವರಿಗೆ ಸತ್ಕರಿಸಲಾಯಿತು.ಈ ಸಮಯದಲ್ಲಿ ಕಮಿಟಿ ಸದಸ್ಯರು pkps ಅಧ್ಯಕ್ಷ ,ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ ಇವರನ್ನು ಅಭಿನಂದಿಸಿ ಸತ್ಕರಿಸಿದರು.ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಸದಾನಂದ ರಾಚನ್ನವರ,ಮಾಜಿ ಪಿಕೆಪಿಎಸ್ ಸದಸ್ಯರಾದ ಶಂಕರ್ ಮುರಕಿಭಾವಿ,ಅಶೋಕ್ ಮೂಕನವರ್,ಮಹಾಂತೇಶ ಮುಕನವರ,ನಾಗಪ್ಪ ಕುರಿ,ನಿಂಗಪ್ಪ ಯರಗಣವಿ,ಬಸನಗೌಡ ಗೌ ಪಾಟೀಲ್,ಸಿದ್ದಪ್ಪ ವಾಲಿಕಾರ,ಯಲ್ಲಪ್ಪ ಉರುಬಿನಟ್ಟಿ,ಶಿಂಗಪ್ಪ ಉರುಬಿನಟ್ಟಿ,ದಸ್ತಗೀರ್ ನದಾಫ್,ನಾಗೇಶ್ ದಳವಾಯಿ.ಉಪಾಸ್ಥಿತರಿದ್ದರು.

ಜಮೀರ್ ಅಹ್ಮದ್ ಗೆ ಸಚಿವ ಸ್ಥಾನ ನೀಡಲು ಸೈಯದ್ ಮೀರಾ ಅಗ್ರಹ- ಕಡೆಗಣಿಸಿದರೆ ಕಾಂಗ್ರೆಸ್ ಗೆ ದೊಡ್ಡ ನಷ್ಟ

ಟಿಎಪಿಸಿಎಂಎಸ್ ಚುನಾವಣೆ: ಸಂದಾನ ಯಶಸ್ವಿ ಅಧ್ಯಕ್ಷರಾಗಿ ಚೆನ್ನಪ್ಪ ಮಳಿಗಿ, ಉಪಾಧ್ಯಕ್ಷರಾಗಿ ಕನಕಪ್ಪ ಆಯ್ಕೆ

ಎಸ್ಐಆರ್ ಸಭೆಗೆ ಗೈರಾದ ಪದಾಧಿಕಾರಿಗಳಿಗೆ ಕಾಂಗ್ರೆಸ್ ಕೊಕ್- ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ ವಜಾ: ಡಿಕೆಶಿ ಆದೇಶ- ಕೆಪಿಸಿಸಿ 3 ಉಪಾಧ್ಯಕ್ಷರು 29 ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ಕ್ರಮ