14th November 2024

ಅಂಕಲಗಿ ಮಠದಲ್ಲಿ ಬೆಳದಿಂಗಳ ಬೆಳಗು. ಪುಣ್ಯ ಸ್ಮರಣೋತ್ಸವ.
ಅಂಕಲಗಿ ೧೪- ಶುಕ್ರವಾರ ದಿನಾಂಕ ೧೫ ರಂದು ಸಂಜೆ ೬-೦೦ ಗಂಟೆಗೆ ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದಲ್ಲಿ ಬೆಳದಿಂಗಳ ಬೆಳಗು ಹಾಗೂ ಶಿವಯೋಗಸಿರಿ ಲಿಂ. ಸದಾಶಿವ ಮಹಾಸ್ವಾಮಿಗಳವರ ೪೧ ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜರುಗಲಿದೆ. ಮಠದ ಮಠಾಧ್ಯಕ್ಷರಾದ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದು, ಹುಕ್ಕೇರಿ ಹಾವೇರಿ ಮಠದ ಶಿವಬಸವ ಶ್ರೀಗಳು ದಿವ್ಯ ಸಾನಿಧ್ಯ ವಹಿಸುವರು. ಇದೇ ಸಂದರ್ಭದಲ್ಲಿ ಶ್ರೀ ಮಠ ದ ಪರ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವದಿದ್ದು, ಈ ಕಾರ್ಯಕ್ರಮಕ್ಕೆ ಸರ್ವ ಭಕ್ತಾದಿಗಳು ಉಪಸ್ತಿತರಿದ್ದು ಯಶಸ್ವಿಯಾಗಿಸಲು ಮಠದ ಪ್ರಕಟಣೆ ತಿಳಿಸಿದೆ.
ಸುರೇಶ ಉರಬಿನಟ್ಟಿ

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ