15th December 2024

*ಆತ್ಮೀಯ ಹೆಮ್ಮೆಯ ನಿವೃತ್ತ ನೌಕರರ ವೇದಿಕೆಯ ಬಂದುಗುಳೇ ಬೆಳಗಾವಿಯ ಸುವರ್ಣ ಸೌಧದ ಟೆಂಟ ನಂಬರ ೮ ರಲ್ಲಿನ ಬೃಹತ್ತ ಪ್ರತಿಭಟನೆಯ ಕಾರ್ಯಕ್ರಮದ ನಿಮಿತ್ತ ಹಗಲು ರಾತ್ರಿ ಶ್ರಮಿಸುತ್ತಿರುವ ಗೌರವಾನ್ವಿತ ನಿವೃತ್ತ ನೌಕರರ ವೇದಿಕೆಯ ಬಂದುಗುಳಿಗೆ ಕೇಂದ್ರ ಸಮಿತಿಯ ಸಮಸ್ತ ಆತ್ಮೀಯ ಹೆಮ್ಮೆಯ ಬಂದುಗುಳಿಂದ ಹೃದಯ ಪೂರ್ವಕ ಅಭಿಮಾನದ ಅಭಿನಂದನೆಗಳನ್ನು ಪ್ರಥಮದಲ್ಲಿ ಸಲ್ಲಿಸುತ್ತಾ ಎಲ್ಲ ೨೬೪೩೬ ನಿವೃತ್ತ ನೌಕರ ಬಂದುಗುಳು ಅತೀ ಅನಿವಾರ್ಯ ಕಾರಣಗಳಿಂದ ಹೊರತು ಪಡಿಸಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಸಹಕರಿಸಿ ಯಶಸ್ವಿಗೊಳಿಸೋಣ ಇಲ್ಲವಾದರೇ ಮುಂದಿನ ನಡೆಯು ಬಹುತೇಕ ಕಠಿಣ ಶ್ರಮದಿಂದ ಬಹಳ ಸಮಯ ವ್ಯರ್ಥವಾಗುವ ಲಕ್ಷಣಗಳಿವೆ ಯಾರೂ ನಕಾರಾತ್ಮಕ ವಿಚಾರ ಮಾಡದೇ ಸಕಾರಾತ್ಮಕ ವಿಚಾರ ಮಾರ್ಗದರ್ಶನ ಅಭಿಪ್ರಾಯ ಹಂಚಿಕೊಂಡು ಸಂಘಟನೆಯ ಪ್ರಾಮಾಣಿಕ ಸಮರ್ಥ ಕ್ರಿಯಾಶೀಲ ಸಾಧನೆಗೆ ಶಕ್ತಿ ತುಂಬುವ ಮೂಲಕ ಪೂರ್ಣ ಪ್ರಮಾಣದ ಪರಿಹಾರ ಪಡೆಯೋಣ. ಏರಿಸಿ ಎದ್ದೇಳಿರಿ ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಇದೊಂದು ಐತಿಹಾಸಿಕ ಮಹತ್ವ ಅಭೂತಪೂರ್ವ ಅವಕಾಶ* *ಹೋರಾಟ ಮಾಡುವ ಎಲ್ಲರಿಗೂ ಒಳ್ಳೆಯದು ಮಾಡುವ ಅವಕಾಶ ಜೀವನದಲ್ಲಿ ಸಿಗಬೇಕಾದರೆ ಪುಣ್ಯ ಮಾಡಿರಬೇಕು ೨೬೪೩೬ ಕುಟುಂಬದ ಬಂದುಗುಳಿಂದ ಪುಣ್ಯದ ಫಲ ಸಿಗುವುದು*.*ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರೋಣ ಪರಿಹಾರ ಪಡೆಯೋಣ ನಮ್ಮ ರಕ್ಷಣೆ ನಮ್ಮ ಹೊಣೆ.*
ಶೇಖರಪ್ಪ ಬಿಸೇರೊಟ್ಟಿ
*ಸಂಸ್ಥಾಪಕ ರಾಜ್ಯ ಸಂಚಾಲಕರು ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಬೆಂಗಳೂರ*

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ