21st January 2025

ಡಾ. ಹೇಮಾವತಿ ಸೊನೊಳ್ಳಿ ಅವರ ಹೇಮಸಿರಿ ಆತ್ಮ ಚರಿತ್ರೆಗೆ ಪ್ರಶಸ್ತಿ ಬೆಳಗಾವಿ ೨೧. ಹಿರಿಯ ಸಾಹಿತಿ ಡಾ. ಹೇಮಾವತಿ ಸೊನೊಳ್ಳಿ ಅವರ ಹೇಮಸಿರಿ ಆತ್ಮಚರಿತ್ರೆಗೆ ಹಾರೂಗೇರಿ ಆಜೂರ ಪ್ರತಿಷ್ಠಾನ ನೀಡುವ ೨೦೨೪ರ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಮುಂಬರುವ ಜನೇವರಿ ೨೬ರಂದು ಹಾರೂಗೇರಿ ಹಿಡಕಲ್ ನ ಆಜೂರ ತೋಟದ ಮಹಾ ಮನೆಯಲ್ಲಿ ನಡೆಯಲಿರುವ ೩೫ನೇ ಗಂಗಾರಾಮೋತ್ಸವ ಹಾಗೂ ಆಜೂರ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ