28th January 2025

19.01.2025 ಭಾನುವಾರ ಬೆಳಗ್ಗೆ 11:00ಗೆ ನಮ್ಮ ಕ್ಷೇತ್ರದ ಸಂಸದರು ಶಾಸಕರಿಂದ ನಮ್ಮ ಪರಿಸರ ವಾರಿಯಸ್ ಗ್ರೂಪ್ ರೈತ ಸಂಘ ಮೈಸೂರುಸೈಕಲ್ ಗ್ರೂಪ್ ಪರಿಸರ ಹೋರಾಟಗಾರರು ಸ್ನೇಹಿತರು ಬೀಳ್ಕೊಡುವ ಮೂಲಕ ದಾರಿಯಲ್ಲಿ ಪರಿಸರ ಜಾಗೃತಿ ಮೂಲಕ ಕೆ ಆರ್ ಪೇಟೆಯಲ್ಲಿ ಮೊದಲ ದಿನದ ವಾಸ್ತವ್ಯದೊಂದಿಗೆ ಎರಡನೇ ದಿನ ಕೆಆರ್ ಪೇಟೆ ರಸ್ತೆ ಗಂಡ್ಸಿ ಹ್ಯಾಂಡ್ ಪೋಸ್ಟ್ ಭಾಗಗಳಲ್ಲಿ ತ್ಯಾಜ್ಯ ವಿಲೇವಾರಿ ಜಾಗೃತಿ ಮೂಡಿಸಿ ಬರುವ ದಾರಿಯಲಿ ರೈತರು ಶಾಲಾ ಮಕ್ಕಳು ನಗರ ಪ್ರದೇಶಗಳಲ್ಲಿ ಜಾಗೃತಿಯನ್ನು ಮೂಡಿ ಸುತ್ತ*ಕೆ ಆರ್ ಪೇಟೆ
*ಬಾಣವರ
*ಶಿವಮೊಗ್ಗ
*ಸಪ್ತ ಆಂಜನೇಯ ದೇವಸ್ಥಾನ,ಅಳ್ಳುರು
*ಹಾವೇರಿ ಫಾರೆಸ್ಟ್ ib
*ಸಿದ್ದರೂಡ ಮಠ
*ಸವದತ್ತಿ
*ಕಿತ್ತೂರು ನಿಚ್ಚಣಗಿ
* ನಮ್ಮ ಗಡಿ ಜಿಲ್ಲೆ ಬೆಳಗಾವಿಯನ್ನು ತಲುಪಿ ಆನಂತರ ಮಹಾರಾಷ್ಟ್ರ ಮಧ್ಯಪ್ರದೇಶ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಭಾಗವಹಿಸಿ ಅಯೋಧ್ಯೆ ಶ್ರೀರಾಮಚಂದ್ರನ ದರ್ಶನದೊಂದಿಗೆ ಸೈಕಲ್ ಜಾತವನ್ನು ತಲುಪುವ ಗುರಿ.
* ಎಲ್ಲರೂ ಬೆಂಬಲಿಸಿ ಮತ್ತು ಸಹಕರಿಸಿ ಮುಂದಿನ ಮಕ್ಕಳಿಗೆ ಉತ್ತಮ ಪರಿಸರವನ್ನ ನೀಡೋಣ ಬನ್ನಿ.
* ಪಿ.ಮಂಜುನಾಥ್
* ಪರಿಸರ ಹೋರಾಟಗಾರರು ಮೈಸೂರು
* 7022834341

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ