1st May 2025

ಬೆಳಗಾವಿ ಗಾಮ್ರ ಕಾಕತಿ ಅಂಗನವಾಡಿ ಗ್ರಾಮದ 314 ಸುಜಾತ ಬೆಳಗಾಂಕರ್ ನನ್ನ ಅಂಗನವಾಡಿ ಕೇಂದ್ರದಲ್ಲಿ 3 /7 2006ರಲ್ಲಿ ಜನಿಸಿದಂತ ಮಗು ಕುಮಾರಿ ಸುಮನ್ ದಾಖಲು ನೀಲಸ್ಗರ. ಅದೇ ತಾನೇ ರಾಜ್ಯ ಸರ್ಕಾರದಿಂದ ಬಂದಂತ ಹೊಸ ಯೋಜನೆಗಳಲ್ಲಿ ಯೋಜನೆಗಳಲ್ಲಿ ಭಾಗ್ಯಲಕ್ಷ್ಮಿ ಕೂಡ ಒಂದು ಯೋಜನೆಯಾಗಿ ಬಂತು ಆ ಒಂದು ಯೋಜನೆಯಲ್ಲಿ ಈ ಮಗುವನ್ನು ಹಾಕಿ ಈ ದಿನ ಭಾಗ್ಯಲಕ್ಷ್ಮಿಯ ಹಣವನ್ನು ಪಡೆದು ತನ್ನ ಮುಂದಿನ ಭವಿಷ್ಯಕ್ಕಾಗಿ ಒಳ್ಳೆಯ ರೀತಿಯಿಂದ ಉಪಯೋಗ ಮಾಡಿಕೊಂಡರು. ಈ ದಿನ ನಾನು ಈ ಮಾತನ್ನು ಹೇಳಲು ಗರ್ವ ಪಡುತ್ತೇನೆ ಏಕೆಂದರೆ ನಾಳೆ ದಿನಾಂಕ 6/5/ 2025 ರಂದು ಈ ಮಗುವಿನ ಮದುವೆ ಕಾರ್ಯಕ್ರಮ ಈ ಒಂದು ಮದುವೆಗೆ ನಮ್ಮ ಇಲಾಖೆ ಅಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಫಲಾನುಭವಿಗೆ 35 ಸಾವಿರದವರೆಗೆ ಅವಳ ಭಾಗ್ಯಲಕ್ಷ್ಮಿ ಹಣ ಬಂದು ಕೈ ಸೇರಿತು ಅದು ಅಲ್ಲದೆ ಇವಳ ಪ್ರೈಮರಿ ಹಂತದಿಂದ ಹೈ ಸ್ಕೂಲ್ ಹಂತದವರೆಗೂ ಇವಳಿಗೆ ಪ್ರತಿ ವರ್ಷ ಸ್ಕಾಲರ್ಶಿಪ್ ಕೂಡ ಬಂದಿತ್ತು . ನಾವು ಈ ದಿನ ಈ ಮಗುವಿಗೆ ಭೇಟಿಯಾಗಿ ಅವಳ ಮದುವೆಗೆ ನನ್ನ ವೈಯಕ್ತಿಕ ವಾಗಿ ಒಂದು ಸಣ್ಣ ಕಾಣಿಕೆಯನ್ನು ಕೊಟ್ಟು ಬಂದೆ. ಅವರು ಕೂಡ ನನಗೆ ಮತ್ತು ನಮ್ಮ ಇಲಾಖೆಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ