ದುರ್ಗಮ ಭಾಗದಲ್ಲಿ ಆಧುನಿಕವಾಗಿ ವೇಧಾಂತ ಫೌಂಡ ಶನವು ದೀಪಾವಳಿ ಹಬ್ಬವನ್ನು ಆಚರಿಸಲಾಯಿತು ಅಲ್ಲಿಯ ಜನರಿಗೆ ದೀಪಾವಳಿ ಹಬ್ಬದ ಕೊಡುಗೆಯನ್ನು ನೀಡಲಾಯಿತು ಅವರಿಗೆ ಹೊಸ ಬಟ್ಟೆ ಮತ್ತು ಮೀರಾಯಿ ದೀಪಗಳನ್ನು ನೀಡಿ ಅವರಿಗೆ ಹಬ್ಬದ ಸಾಮಗ್ರಿಗಳನ್ನು ನೀಡಲಾಯಿತು. ಬೆಳಗಾವಿ ದುರ್ಗಮ ಭಾಗದಲ್ಲಿ ನಿಯೋಜಿಸಲಾದ ಮೂರಬ ಗೌಳಿ ವಾಡಾ ತಾ ಖಾನಾಪುರ ಜಿ.ಬೆಳಗಾವಿ ವೇದಾಂತ ಫೌಂಡೆಶನ ವತಿಯಿಂದ ರವಿವಾರ ದಿನಾಂಕ 27 ರಂದು ಅಲ್ಲಿ ಆಧುನಿಕ ಪದ್ಧತಿಯಲ್ಲಿ ದೀಪಾವಳಿಯನ್ನು ಆಯೋಜಿಸಲಾಯಿತು. ಗೌಳಿ ವಾಡಿ ಗ್ರಾಮಸ್ಥರಿಗೆ ಮಹಿಳಿಯರಿಗೆ ಸಾಡಿ, ಪುರುಷರಿಗೆ ಫ್ಯಾಟ್ & ಶರ್ಟ ಪಿಸ್ ಮಕ್ಕಳಿಗೆ ಸ್ಕೂಲ್ ಬ್ಯಾಗೆ ನೀಡಿ ಕುಟುಂಬದವರಿಗೆ ದೀಪಗಳು ಮತ್ತು ಮಿಠಾಯಿಯನ್ನು ಕೊಡುಗೆ ನೀಡಿ ರವಿವಾರ ರಂದು ಗೌಳಿವಾಡಿಯಲ್ಲಿ ಶಡಗರ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಲಾಯಿತು ವೇಧಾಂತ ಫೌಂಡೇಷನ್ ಪಧಾದಿಕಾರಿಗಳು & ಸದಸ್ಯರು ಎಲ್ಲರು. ಈ ಹಬ್ಬದಲ್ಲಿ ಹೆಚ್ಚಿತ ಸಂಖ್ಯೆಯ" ಸಹಭಾಗಿ ಆಗಿದ್ದರು. ವೇದಾಂತ ಫೌಂಡೇಶನ ಸದಸ್ಯರಿಗೆ ಊರ ಅಗಸಿಯಿ೦ದ ಸಂಭ್ರಮದಿಂದ ಆರತಿಯನ್ನು ಬೆಳಗಿ ಸ್ವಾಗತ ಮಾಡಿ ಡೋಲ ತಾಶಾ ಲೇಜಿಮ ಜೊತೆ ಹೊವಿನಿಂದ ಸ್ವಾಗತಿಸಿ ಜಾತಾ ತೆಗೆದು ವೇಧಾಂತ ಫೌಂಡೇಷನ್ ವನ್ನು ಬರಮಾಡಿಕೊಂಡರು ಗೌಳಿವಾಡಿ ಶಾಲಾ ಆವಾರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತು. ಈ ಕಾರ್ಯಕ್ರಮದ ಅಧ್ಯಕ್ಷರ ಸ್ಥಾನ ಅಂಜು ದೇವಿ ಕೇದನೂರ ಕರ ಇದ್ದರು. ಗಾಳಿವಾಡಿ ಶಾಲೆಯವಿದ್ಯಾರ್ಥಿಗಳಿಂದ ಸ್ವಾಗತ ಗೀತೆ ಹಾಗೂ ಸರಸ್ವತಿ ಫೋಟು ಪೋಜೆ & ದೀಪ ಪ್ರಜ್ವವಲ ಮಾನ್ಯರಿಂದ ಮಾಡಿಸಲಾಯಿತು. ಪ್ರಸ್ತಾವನೆ ಸಿ ವಾಯ್ ಪಾಟೀಲ ಇವರು ಮಾಡಿದರು ಪ್ರಮುಖ ಉಪನ್ಯಾಸಕರು ಪಿ ವಾಯ್ ನಂದಿಹಾಳಕರ ಅವರು ವೇದಾಂತ ಫೌಂಡ್ಶನವು ಬಡಜನರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಸಾಮಾಜಿಕ ಕಾರ್ಯ ಮಾಡಿ ತೋರಿಸುತ್ತಾರೆ. ಈ ಫೌಂಡೇಷನ ಬಡಜನ ಮತ್ತೆ ಎಲ್ಲರಿಗೂ ಈ ಸಂಸ್ಥೆಯ ಸಹಾಯ ಮಾಡುತದೆ. ಹಾಗೆ ಈ ದುರ್ಗಮ ಭಾಗದಲ್ಲಿ ಈ ಕಾರ್ಯಕ್ರಮ ಮಾಡಿ ಜನರು ಆನಂದ ನೋಡಿ ಎಲ್ಲರು ಆನಂದಿಸಿದರು. ಹಾಗೆ ತಾಲ್ಲೂಕಾ ಶಿಕ್ಷಕರ ಸೊಸಾಯಿಟಿ ಅದೇಕ್ಷರಾದ ಶೇಖರ ಕರಂಬಳಕರ ಅವರು, ಬಡ ಜನರಿಗೆ ಆಧಾರ ನೀಡುತಿರುವ ಈ ಫೌಂಡೆಶನ ಒಂದು ಒಳ್ಳೆಯ ಕಾರ್ಯ ಮಾಡುತ್ತಿರುವಕಾರ್ಯ ಕಂಡುಬಂದಿತು. ಶ್ಲಾಗನಿಯ ಮಾತು ಈ ಕಾರ್ಯಕ್ರಮಕ್ಕಾಗಿ ರವಿಂದ್ರ ಹರಗುಡೆ. ವೇಜನಾಥ ಗೋರವ ಇವರು ಮನೊಗತ್ತ ವ್ಯಕ್ತ ಪಡಿಸಿದರಯ ಕಾರ್ಯಕ್ರಮದ ಗೊಸ್ಕರ ಅಂಜುದೇವಿ ಕೇದನೂರ ಅವರು 25 ಸಾಡಿರ& ಮಹೇಶ ಫೌಂಡೇಶನ ಶ್ರೀ ಮಹೇಶ ಜಾಧವ ಅವರು 40 ಸ್ಕೂಲ್ ಬ್ಯಾಗ ಮತ್ತು ಬಸ್ಸಿನ ವ್ಯವಸ್ಥೆ ರವೀಂದ್ರ ಹರಗುಡೆ ಉದ್ಯೋಗಪತಿ ಇವರಿಂದ ಊಟದ ಗೋಸ್ಕರ 5000 ರೂ ನೀಡಿದ್ದಾರೆ. ಅಂಭಾಜಿ ಬರಾಟೆ ಇವರಿಂದ ಹೂವಿನಗೋಸ್ಕರ 50 ರೂ ಅರುಣ ಪಾಟೀಲ್ 2000 ರೂ ಸುಮಂಗಲಾ ದೊಡ್ಡಮನಿ ಇವರಿಂದ 2000 ಸವಿತಾ ಚಂದಗಡಕರ ಇವರಿಂದ 2000 ಶೇಕರ ರಕರಂಬಳತರ 2000 ಜಯಶ್ರೀ ಪಾಟೀಲ 1000 ಅನುರಾಧಾ ತಾರ್ಯಾಳಕರ 1000 ವಿದ್ಯಾಧರ ಯಾಧವ 1000 ಲೀನಾ ಜಾಧವ 1000 ರಗೂನಾತ ಉತೊರಕೆರ 1000 ವಾಘೂ ಪಾಟೀ ಲ 1000 ರೇಖಾ ಚೌವಾಣ
ಈ ಸಮಯ ಸದಾಶಿವ ಖೋತ sub inspector POLICE COMMISSIONER office, ಉದ್ಯೋಗ ಪತಿ ರವೀಂದ್ರ ಹರಗೂಡೆ ಶೇಖರ ಕರಂಬಳ ಕರ ಸವಿತಾ, ಚಂದಗಡಕರ, ಜಯಶ್ರೀ ಪಾಟೀಲ, ಜಿ. ಬಿ ಪಾಟೀಲ ಅಂಬಾಜಿ ಬರಾಟೆ. ಫೌಂಡೇಶನ್ ಸತೀಶ ಪಾಟೀಲ ಉಧ್ಯಾಕ್ಷ ಎನ್. ಡಿ ಮಾಧಾರ ಇತ್ಯಾದಿ ಮಾನ್ಯನಿಯರು. ಉಪಸ್ಥಿತರಿದ್ದರು.
ಸೂತ್ತ ಸಂಚಾಲಕ ಬೋಜಂಗ ಗಾವಡೆ ಇವರು ಮಾಡಿದರು ಮತ್ತು ಆಭಾರ ಪ್ರದರ್ಶನ ಆಸಮಾ ನಾಯಿಕ ಇವರು ಮಾಡಿದರು






