

10th August 2024

ಕಾಳಗಿ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪಿಎಸ್ಐ ವಿಶ್ವನಾಥ ಬಾಕಳೆ ಅವರ ಸ್ಥಾನಕ್ಕೆ ತಿಮ್ಮಯ್ಯ ಬಿಕೆ ಅವರು ಆಗಮಿಸಿ ಅಧಿಕಾರ ವಹಿಸಿಕೊಂಡಿದ್ದಕ್ಕೆ ಸ್ಥಳೀಯ ಭೋವಿ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದರು. ಮುಖಂಡರಾದ
ಶರಣಪ್ಪ ಬೆಲೂರ, ದಶರಥ ಲಕ್ಷ್ಮಣ, ತಾಯಪ್ಪ ದಂಡಗೂಲಕರ್, ಪಪಂ ಮಾಜಿ ಸದಸ್ಯ ಲಕ್ಷ್ಮಣ ಒಡೆಯರಾಜ್, ಭೀಮಣ್ಣ ಖಂಡ್ರೆ, ಶಾಮರಾವ್ ನರನಾಳ, ರಾಮಸ್ವಾಮಿ ಮೆಳಕುಂದಿ, ನರಸಿಂಗ್ ಜಾಧವ್, ವೀರಪ್ಪ ಪೂಜಾರಿ, ಹಣಮಂತ ಸಿದ್ರಾಮ, ಆಕಾಶ ನರನಾಳ ಇತರರು ಇದ್ದರು.
undefined

ವಿಶ್ವಕರ್ಮ ಸಮಾಜದ ಭಾಂಧವರು ಕುಲಕಸುಬನ್ನು ಎಂದಿಗೂ ಮರೆಯಬಾರದು: ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪುರ

ಮಹಾ ಸಂಸದ ಮಾನೆ,ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವಂತೆ ಆಗ್ರಹಿಸಿ ಸಂಸದೆ ಪ್ರಿಯಾಂಕಾಗೆ ಕರವೇ ಮನವಿ