ಇವರಿಂದ: SANTOSH KURI KURI
·ವಿಭಿನ್ನ ಬರಹ ವಾರ್ತೆ
ಗದಗ : ಮುಂಡರಗಿಯಲ್ಲಿ ಕನ್ನಡ ಜಾಗೃತ ವೇದಿಕೆ (ರಿ) ಕರ್ನಾಟಕ
ರಾಜ್ಯ ಸಂಘಟನೆಯ ಉದ್ಘಾಟನೆ ಮತ್ತು ಪದಾದಿಕಾರಿಗಳ ಪದಗ್ರಹಣ
ಕಾರ್ಯಕ್ರಮದ ಉದ್ಘಾಟನೆ ಮತ್ತು ಪದಗ್ರಹಣವನ್ನು ವೆಂಕಟೇಶ ಗುಗ್ಗರಿ
ಹಾಗೂ ಪದಾಧಿಕಾರಿಗಳ ಪದಗ್ರಹಣ ಮಾಡಿ ಮಾತನಾಡಿ ಕರ್ನಾಟಕದಲ್ಲಿ
ಕನ್ನಡಿಗರಿಗೆ ಮೊದಲು ಆದ್ಯತೆ ಸಿಗಬೇಕು ಮತ್ತು ಪದಗ್ರಹಣದ ವೇಳೆ
ಅಂಬೇಡ್ಕರ ಬರೆದಂತಹ ಸಂವಿಧಾನ ಪೀಠಿಕೆಯನ್ನು ಓದುತ್ತಲೆ ನೇಮಕ
ಪತ್ರವನ್ನು ಪದಾಧಿಕಾರಿಗಳಿಗೆ ವಿತರಣೆ ಮಾಡಲಾಯಿತು.
ಸಂಘಟನೆಯ ಉದ್ದೇಶವೆಂದರೆ ನೊಂದ ಕುಲಿ, ಕಾರ್ಮಿಕರ, ರೈತರ
ಧ್ವನಿಯಾಗಿ ರೈತರ ಪರವಾಗಿ. ಜಿಲ್ಲಾ ಎಲ್ಲಾ ತಾಲೂಕಾ ಕೇಂದ್ರಗಳಲ್ಲಿ
ಸುಧಾರಣೆ ಮಾಡುವ ರಾಜ್ಯದ ಎಲ್ಲಾ ಜಿಲ್ಲೆಯ ಪದಾಧಿಕಾರಿಗಳನ್ನು
ಮಾಡಿ ರಾಜ್ಯ ಸಂಘಟನೆ ಮಾಡಲಾಗುವದು ಎಂದು ಅಧ್ಯಕ್ಷಿಯ
ಭಾಷಣದಲ್ಲಿ ಮಾತನಾಡಿದರು
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ
ಹಿರೇಮಠ ಹಾಗೂ ಎಲ್ಲ ಸದಸ್ಯರು ಹಾಜರಿದ್ದರು.
ಸಾರಾಂಶವಿಭಿನ್ನ ಬರಹ ವಾರ್ತೆ