ಲಿಂ. ಶ್ರೀ ನಾಗನಗೌಡ ಕಂದಕೂರ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮವು ಶ್ರೀ ಮ.ನಿಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಅಧ್ಯಕ್ಷರು ಸಿದ್ದಗಂಗಾ ಮಠ ತುಮಕೂರು ಮತ್ತು ನಾಡಿನ ಸಮಸ್ತ ಮಠಾಧೀಶರ ಸಾನಿಧ್ಯದಲ್ಲಿ ಗಣ್ಯರ ಸಮ್ಮುಖದಲ್ಲಿ ಇದೇ ದಿನಾಂಕ 28-01-2025 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದ ಕಂದಕೂರ ಅವರ ತೋಟದಲ್ಲಿ ಜರುಗುವದು.
ಇಂದು ಲಿಂ.ನಾಗನಗೌಡ ಕಂದಕೂರು ಅವರ ಪುಣ್ಯಸ್ಮರಣೆ
ಇವರಿಂದ: Sudhir koty
ಅಅಅ







