💐||ಓಂ ಶ್ರೀ ಮಂಜುನಾಥಯ ನಮಃ ||💐
ಪೂಜಾ ಖಾವಂದರು ಹಾಗೂ ಮಾತೃಶ್ರೀ ಅಮ್ಮನವರ ಕೃಪಾಶೀರ್ವಾದದೊಂದಿಗೆ
ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕು ಬೆಳಗುಂದಿ ವಲಯ ಬೆಳವಟ್ಟಿ ಕಾರ್ಯಕ್ಷೇತ್ರದಲ್ಲಿ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಒಂದು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾದೇವಿ ಪರಶುರಾಮ್ ಮೇಧರ್ ಉಪಾಧ್ಯಕ್ಷರಾದ ಬಾಬುರಾವ್ ನಿಂಗಪ್ಪ ಪಾಟೀಲ್ ಹಾಗೂ ಮಾನ್ಯ ಜಿಲ್ಲಾ ನಿರ್ದೇಶಕರದ ಅಧಿಕಾರಿಗಳಾದ ಸತೀಶ್ ನಾಯಕ್ ಹಾಗೂ ಪ್ರಾದೇಶಿಕ ಕಛೇರಿ ಜ್ಞಾನವಿಕಾಸ ಯೋಜನಾಧಿಕಾರಿಗಳಾದ ಮಲ್ಲಿಕಾ ಮೇಡಂನವರು ತಾಲೂಕ ಯೋಜನಾಧಿಕಾರಿಗಳಾದ ನಾಗರಾಜ್ ಹದ್ಲಿ ಸರ್ ಅವರು ತಾಲೂಕಿನ ಕೃಷಿ ಅಧಿಕಾರಿಗಳು ತಾಲೂಕು ಜ್ಞಾನಕಾಸ ಸಮನ್ವಯ ಅಧಿಕಾರಿಗಳು ಸೇವಾ ಪ್ರತಿನಿಧಿ ಸಂಘದ ಸದಸ್ಯರು ಗ್ರಾಮದ ಸದಸ್ಯರು ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಮಂಜೂರಾತಿ ಆದ ಶ್ರೀಮತಿ ಲಕ್ಷ್ಮಿಕಾಂಬಳೆ ಅವರಿಗೆ ವಾತ್ಸಲ್ಯ ಮನೆಯನ್ನು ಎಲ್ಲರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು ಈ ಒಂದು ಸಂದರ್ಭದಲ್ಲಿ ಮಾನ್ಯ ಜಿಲ್ಲಾ ನಿರ್ದೇಶಕರು ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು






