ಸಂಘಟನೆ ಬಲಪಡಿಸಲು ತನುಮನದಿಂದ ಭಾಗವಹಿಸಬೇಕು. ಕಾರ್ಯಕ್ರಮಕ್ಕೆ ಹಾಜರಾಗಬೇಕು. ಸಲಹೆ ಸೂಚನೆ ನೀಡಬೇಕು ಸೇವಾಮನೋಭಾವದಿಂದ,ಯಾವದೇ ದುರಾಸೆ, ದುರಾಲೋಚನೆಗಳಿಲೢದೆ ಬನ್ನಿ ಸ೦ಘಟನೆ ಬಲಪಡಿಸಲು ಕರೆ ನೀಡಿದರು .ಲಿಂಗಾಯತ ಸಂಘಟನೆ ಅಧ್ಯಕ್ಷರಾದಂತಹ ಈರಣ್ಣಾದೇಯಣ್ಣವರ .ಬೆಳಗಾವಿ ಸೈಬರಕ್ಕೆ ಬಾಂಡರಿ ಇಲ್ಲ ವಿಶ್ವವ್ಯಾಪ್ತಿಯು ಆದರೆ ಇಂದು ಎಲ್ಲರೂ ಇದಕ್ಕೆ ಬೆನ್ನು ಬಿದ್ದಿದ್ದಾರೆ .ಮೊದಲು ಉಚಿತ ಕೊಟ್ಟು ಇಂದು ಎಲ್ಲರಿಗೂ ಇದರ ಹವ್ಯಾಸ ಬೆಳೆಸಿದ್ದಾರೆ. ಅದರ ಬಗ್ಗೆ ಹೆಚ್ಚು ಜಾಗೃತರಾಗಬೇಕು ನಾವು ಎಚ್ಚರವಾಗಿರಬೇಕು ಮಹಾ೦ತೇಶ ಪುರಾಣಿಕ ಅವರು ಸೈಬರ್ ಅಪರಾಧಗಳು ಹಾಗೂ ಮುನ್ನೆಚ್ಚರಿಕೆ ಕುರಿತುಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾ೦ತೇಶ ನಗರ ಬೆಳಗಾವಿ 09.02.2025. ರಂದು ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮ ನೀಡಿದರು. ಸಾಮೂಹಿಕ ಪ್ರಾಥ೯ನೆಯನ್ನು ಶರಣ ಬಿ ಪಿ ಜೇವಣಿ ನಡೆಸಿಕೊಟ್ಟರು ಆನಂದ ಕರ್ಕಿ, ವಿ ಕೆ ಪಾಟೀಲ, ಜಾಹ್ನವಿ ಘೋಪ೯ಡೆ ,ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು. ಇಂದು ಗುರುಗಳಿಗೆ ವಿದ್ಯಾರ್ಥಿಗಳು ಗೌರವಿಸುವ ಮನೋಭಾವನೆಕಡಿಮೆ ಆಗಿದೆ ಡಿಗ್ರಿಯಾದರೂ ಮೌಲ್ಯ ಶಿಕ್ಷಣ ಕಡಿಮೆಯಾಗಿದೆ, ಮಕ್ಕಳಿಗೆ ಬಿಗಿಯಾದ ಕಾನೂನುಗಳಿಲ್ಲ ,ಎಲ್ಲರಿಗೂ ಒಂದೇ ಮಗು ಎಂದು ಹೆಚ್ಚು ಹೆಚ್ಚು ಪ್ರೀತಿಸುತ್ತಾರೆ ಅದು ಹೋಗಬೇಕು ಎಂದು ಪ್ರೊ,ಅಂಬಿಕಾ ಅತಿಥಿಗಳಾಗಿ ಆಗಮಿಸಿ ಅಭಿಪ್ರಾಯವ್ಯಕ್ತಪಡಿಸಿದರು,ಅಧ್ಯಕ್ಷತೆಯನ್ನ ಈರಣ್ಣ ದೇಯಣ್ಣವರ ವಹಿಸಿದ್ದರು. ಪ್ರಸಾದ ದಾಸೋಹ ಸೇವೆಯನ್ನು ಶರಣ ಮಹಾದೇವ ಕೆಂಪಿಗೌಡರ ನಡೆಸಿಕೊಟ್ಟರು ಸಂಗಮೇಶ ಅರಳಿ ನಿರೂಪಿಸಿದರು. ಶೇಖರ ವಾಲಿ ಇಟಗಿ, ಸುನೀಲ ಸಾಣಿಕೊಪ್ಪ,ಸಿದ್ದಪ್ಪ ಸಾರಾಪೂರಿ,ಬಾಬಣ್ಣ ತಿಗಡಿ, ಡಾ.ಅಂಬಿಕಾ,ಮಹಾಂತೇಶ ಮೆಣಸಿನಕಾಯಿ,ಗಂಗಪ್ಪ ಉಣಕಲ್,ಸದಾಶಿವ ದೇವರಮನಿ,ಬಸವರಾಜ ಕರಡಿಮಠ,ಮುಂತಾದವರು ಉಪಸ್ಥಿತರಿದ್ದರು
ಸಂಘಟನೆ ಬಲಪಡಿಸಲು ತನುಮನದಿಂದ ಭಾಗವಹಿಸಬೇಕು.
ಅಅಅ






