ಸಿಇಟಿ ಪರೀಕ್ಷೆಯಲ್ಲಿ ಗಾಯತ್ರಿ ದೀಕ್ಷೆ ಪಡೆದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೊಪ್ಪಳ ಘಟಕ ಖಂಡನೆ